¡Sorpréndeme!

Geetha : ಪೈರಸಿಯಿಂದ ಎಚ್ಚೆತ್ತುಕೊಂಡ ಗೀತಾ ಚಿತ್ರತಂಡ | FILMIBEAT KANNADA

2019-09-24 497 Dailymotion

ಈ ಹಿಂದೆ ಅನೇಕ ಚಿತ್ರಗಳ ಪೈರಸಿ ಆಗಿದ್ದರೂ, 'ಪೈಲ್ವಾನ್' ಸಿನಿಮಾದ ಪೈರಸಿ ವಿಷಯ ಇಡೀ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸುದ್ದಿ ಮಾಡಿದೆ. ಪೈರಸಿಯಿಂದ ಚಿತ್ರತಂಡ ಸಿನಿಮಾಗೆ ಆದ ನಷ್ಟ ಹಾಗೂ ತೊಂದರೆಗಳನ್ನು ಹೇಳಿಕೊಂಡಿದೆ.

Geetha kannada movie team took measures for piracy activities.